ಭಾರತದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. 2025ರ GUESSS ಇಂಡಿಯಾ ವರದಿಯ ಪ್ರಕಾರ, ಶೇ. 22ರಷ್ಟು ವಿದ್ಯಾರ್ಥಿಗಳು ಈಗಾಗಲೇ ಉದ್ಯಮಿಗಳಾಗಿದ್ದಾರೆ, ಶೇ. 43ರಷ್ಟು ಜನರು ಭವಿಷ್ಯದಲ್ಲಿ ಉದ್ಯಮಿಗಳಾಗುವ ಕನಸು ಹೊಂದಿದ್ದಾರೆ.
Back to Business
Business
October 23, 2026 at 10:30 AM
ಭಾರತೀಯ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಸ್ಟಾರ್ಟ್ಅಪ್ ಕ್ರೇಜ್: ಸರ್ಕಾರಿ ಉದ್ಯೋಗಕ್ಕಿಂತ ಸ್ವಂತ ಉದ್ಯಮಕ್ಕೇ ಜೈ!
TV9 Kannada
Excerpt from TV9 Kannada.