2027ರ ಕರ್ನಾಟಕ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ಗೆ ಪಾರ್ಟ್ನರ್ ಆಗಿ ಪಾಲ್ಗೊಳ್ಳುವಂತೆ ಪೋಲೆಂಡ್ ದೇಶಕ್ಕೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಭೇಟಿಯಾದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರಿಗೆ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಈ ಆಹ್ವಾನ ಕೊಟ್ಟಿದ್ದಾರೆ.
Back to Business
Business
October 23, 2026 at 11:06 AM
ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪಾರ್ಟ್ನರ್ ಆಗಲು ಪೋಲೆಂಡ್ಗೆ ಸಿಎಂ ಆಹ್ವಾನ
TV9 Kannada
Excerpt from TV9 Kannada.