ಸಿಎಸ್‌ಕೆ ಐಪಿಎಲ್ ಟ್ರೋಫಿಯನ್ನು 5 ಬಾರಿ ಗೆದ್ದು ತನ್ನದೇ ಇತಿಹಾಸ ಹೊಂದಿದೆ. ಅಲ್ಲದೇ ಧೋನಿ ಎಂಬ ಹೆಸರಿನ ಸ್ಟಾರ್ಡಮ್ ಮೇಲೆ ತನ್ನದೇಯಾದ ಫ್ಯಾನ್ ಬೇಸ್‌ನ್ನು ಹೊಂದಿದೆ. ಆಸರೆ ಕಳೆದ ಬಾರಿ ಟ್ರೋಫಿ ಗೆಲ್ಲದೇ ಇದ್ದರೂ, ಸುಮಾರು 63 ರಾಯಲ್ ಎನ್‌ಫಿಲ್ಡ್ ಬೈಕ್‌ಗಳನ್ನು ಗಿಫ್ಟ್ ಮಾಡಿದೆ.
Back to Sports
Sports
October 13, 2026 at 10:40 AM
Cricket: ಟ್ರೋಫಿ ಗೆಲ್ಲದೇ ಇದ್ದರೂ, ಮಹಾದಾನಿಯಾದ ಸಿಎಸ್‌ಕೆ; 63 ರಾಯಲ್ ಎನ್‌ಫಿಲ್ಡ್ ಗಿಫ್ಟ್!
Asianet Suvarna Sports
Excerpt from Asianet Suvarna Sports.