2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲ್ಲಬೇಕಾದರೆ ಕೇವಲ ಕೊಹ್ಲಿ, ರೋಹಿತ್ ಅವರನ್ನು ನೆಚ್ಚಿಕೊಳ್ಳದೆ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗವನ್ನು ಬಲಿಷ್ಠಗೊಳಿಸಬೇಕು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ. 2003ರ ವಿಶ್ವಕಪ್ ಉದಾಹರಣೆ ನೀಡಿದ ಅವರು, ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಲ್ಲಿ ಸಂಘಟಿತ ಪ್ರದರ್ಶನದಿಂದ ಮಾತ್ರ ಕಪ್ ಗೆಲ್ಲಲು ಸಾಧ್ಯ ಎಂದು…