Fake Egg Myth: ಇತ್ತೀಚಿನ ದಿನಗಳಲ್ಲಿ ಇಂಟರ್‌ನೆಟ್‌ನಲ್ಲಿ ‘ಪ್ಲಾಸ್ಟಿಕ್ ಮೊಟ್ಟೆ’ಗಳ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದಾಗ ನಾವು ತಿನ್ನುತ್ತಿರುವ ಮೊಟ್ಟೆಗಳು ಎಲ್ಲೋ ನಕಲಿಯಾಗಿರಬಹುದೇ ಎಂಬ ಆತಂಕ ಯಾರಿಗಾದರೂ ಮೂಡಬಹುದು. ಅದನ್ನು ಪರೀಕ್ಷಿಸುವುದು ಹೇಗೆ?