ಉತ್ತರ ಪ್ರದೇಶದ ರಾಂಪುರದಲ್ಲಿ ಅವಳಿ ಸಹೋದರಿಯರ ಕಣ್ಣಿನ ಪಟಲ ಮತ್ತು ಬೆರಳಚ್ಚು ಒಂದೇ ಆಗಿರುವ ಅಪರೂಪದ ಘಟನೆ ನಡೆದಿದೆ. ಇದರಿಂದಾಗಿ ಅವರ ಆಧಾರ್ ಕಾರ್ಡ್ ನವೀಕರಣ ವಿಫಲಗೊಂಡು 10ನೇ ತರಗತಿ ಪರೀಕ್ಷೆ ನೋಂದಣಿಗೆ ತೊಂದರೆಯಾಗಿತ್ತು. ನಂತರ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ಯುಐಡಿಎಐ ವಿಶೇಷ ವ್ಯವಸ್ಥೆ ಮೂಲಕ ಸಮಸ್ಯೆಯನ್ನು ಬಗೆಹರಿಸಿದೆ.
Back to Lifestyle
Lifestyle
September 30, 2026 at 4:18 PM
ವಿಜ್ಞಾನಕ್ಕೇ ಸವಾಲಾದ ಅವಳಿಗಳು: ಅಕ್ಷಿ ಪಟಲ, ಬೆರಳಚ್ಚು ಸೇಮ್ ಟು ಸೇಮ್- ಆಧಾರ್ ಅಧಿಕಾರಿಗಳು ಸುಸ್ತು
Asianet Suvarna Lifestyle
Excerpt from Asianet Suvarna Lifestyle.