ಟೆಸ್ಟ್ ಕ್ರಿಕೆಟ್ ಇತಿಹಾಸದ 149 ವರ್ಷಗಳ ಹಳೇ ಸಾಮ್ರಾಜ್ಯ ಅಲ್ಲೋಲ ಕಲ್ಲೋಲವಾಗಿದೆ! ಕ್ರಿಕೆಟ್ ಜಗತ್ತಿನ ದಿಗ್ಗಜ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಪಡೆಗಳಿಗೂ ಅಸಾಧ್ಯವಾಗಿದ್ದ ಇತಿಹಾಸದ ಬ್ರಹ್ಮಾಂಡ ದಾಖಲೆಯೊಂದನ್ನು ಝಿಂಬಾಬ್ವೆ ಬ್ಯಾಟರ್‌ಗಳು ಬರೆದಿದ್ದಾರೆ.