ಟೆಸ್ಟ್ ಕ್ರಿಕೆಟ್‌ನ ಒಟ್ಟಾರೆ ಇತಿಹಾಸವನ್ನು ಗಮನಿಸಿದರೆ, ಎರ್ವಿನ್‌ಗಿಂತ ಹೆಚ್ಚಿನ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಕೀರ್ತಿ ವಿಶ್ವದ ಕೇವಲ ಇಬ್ಬರು ಬ್ಯಾಟರ್‌ಗಳಿಗೆ ಮಾತ್ರ ಸಲ್ಲಿಕೆಯಾಗಿದೆ.