ಕೆಲ ನಿರ್ದಿಷ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ಕ್ರಮವನ್ನು ದೀಪಾವಳಿ ಹಬ್ಬದ ಬಳಿಕ ಜಾರಿ ಮಾಡುವುದಾಗಿ ಎನ್​ಪಿಸಿಐ ಹೇಳಿದೆ. ಅಕ್ಟೋಬರ್ 15ರಿಂದ ಇದನ್ನು ಜಾರಿ ಮಾಡಬೇಕಿತ್ತು. ಆದರೆ, ಹಬ್ಬದ ಸೀಸನ್ ಆದ್ದರಿಂದ ಜಾರಿ ಕ್ರಮವನ್ನು ಮುಂದೂಡಲಾಗಿದೆ. ಗ್ರಾಹಕರಿಂದ ವರ್ತಕರಿಗೆ ಆಗುವ 2,000 ರೂ ಮೇಲ್ಪಟ್ಟ ಯುಪಿಐ ಪಾವತಿಗೆ ಶೇ.