ವಸತಿ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ಸ್ಥಾನದಲ್ಲಿರುವ ಮೈ ಹೋಮ್ ಗ್ರೂಪ್, ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಹೆಸರಿನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ನಾನಕ್‌ರಾಮ್‌ಗೂಡದ ಸಿಟಿ ಸೆಂಟರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಐಷಾರಾಮಿ ವಸತಿ ಯೋಜನೆಯು 12 ಬೃಹತ್ ಗೋಪುರಗಳನ್ನು ಒಳಗೊಂಡಿದೆ.
Back to Business
Business
October 13, 2026 at 11:23 AM
ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್ಮೆಂಟ್ ಖರೀದಿಗೆ ಮುಗಿಬಿದ್ದ ಜನ
TV9 Kannada
Excerpt from TV9 Kannada.