ಮಲ್ಟಿಪ್ಲೆಕ್ಸ್ ಪ್ರವೇಶ ದ್ವಾರವನ್ನು ಗ್ರಾಹಕರಿಂದ ಹೆಚ್ಚು ಹಣ ಖರ್ಚು ಮಾಡಿಸಲು 'ಹ್ಯಾಲೋ ಎಫೆಕ್ಟ್' ತಂತ್ರದಡಿ ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಸಿನಿಮಾ ಮುಗಿದ ತಕ್ಷಣ ಪ್ರೇಕ್ಷಕರನ್ನು ಬೇಗನೆ ಹೊರಕಳುಹಿಸಲು ಎಕ್ಸಿಟ್ ದಾರಿಯನ್ನು ಕಿರಿದಾಗಿ ಮತ್ತು ಕತ್ತಲೆಯಿಂದ ಕೂಡಿರುವಂತೆ ಮಾಡಲಾಗುತ್ತದೆ.
Back to Entertainment
Entertainment
October 29, 2026 at 10:22 AM
ಮಲ್ಟಿಪ್ಲೆಕ್ಸ್ಗೆ ಹೋಗುವಾಗ ರೆಡ್ ಕಾರ್ಪೆಟ್, ಗೋಲ್ಡನ್ ಲೈಟ್ಸ್; ಹೊರಬರುವಾಗ ಮಾತ್ರ ಅಸಹ್ಯ ಕಾಂಕ್ರೀಟ್ ಮೆಟ್ಟಿಲುಗಳು, ಯಾಕೆ ಹೀಗೆ?
Asianet Suvarna Entertainment
Excerpt from Asianet Suvarna Entertainment.