Ramika Shivu theater visit: ‘ಪ್ರೇಮದ ಊರಲಿ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ರಮಿಕಾ ಶಿವು, ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ಕೆಲವು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.
Back to Entertainment
Entertainment
November 3, 2026 at 9:21 AM
"ನಕ್ಕು ನಕ್ಕು ನೈಟ್ ಮನೆಗೆ ಬಂದ್ರೆ ಮುಖವೆಲ್ಲಾ ಪೇನ್ ಆಗ್ತಿತ್ತು!": ಲೈವ್‌ನಲ್ಲಿ ಥಿಯೇಟರ್ ವಿಸಿಟ್ ಅನುಭವ ಬಿಚ್ಚಿಟ್ಟ ರಮಿಕಾ ಶಿವು
Asianet Suvarna Entertainment
Excerpt from Asianet Suvarna Entertainment.