ನವದೆಹಲಿ: ಕೇಂದ್ರ ಸರ್ಕಾರ ದೇಶದ ಕ್ಯಾನ್ಸರ್ ರೋಗಿಗಳ ಸುಮಾರು ವಾರ್ಷಿಕ ಸುಮಾರು 2500 ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ. ನಿಗದಿತವಲ್ಲದ (non-scheduled) ಕ್ಯಾನ್ಸರ್ ವಿರೋಧಿ ಔಷಧಗಳ ಪೂರೈಕೆ ಮತ್ತು ಮಾರಾಟದಲ್ಲಿ ವಿಧಿಸಲಾಗುವ ಲಾಭಕ್ಕೆ ಕೇಂದ್ರವು ಶೇ.30ರ ಮಿತಿ ನಿಗದಿಪಡಿಸಿದೆ.