ಕೋಲ್ಕತ್ತಾ: ನಂದಿಗ್ರಾಮ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ (Nandigram Bypoll Result) ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವಾಗಿದೆ. ಕಮಲ ಅಭ್ಯರ್ಥಿ ಹಸಿರಾಣಿ ರಾಥ್ (Hasi Rani Rath) ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
Back to Top News
Top
October 9, 2026 at 12:42 PM
Nandigram Result | ಬಿಜೆಪಿ ಅಭ್ಯರ್ಥಿ ಹಸಿರಾಣಿಗೆ 1.22 ಲಕ್ಷ ಮತಗಳ ಅಂತರದ ಗೆಲುವು
Public TV Kannada
Excerpt from Public TV Kannada.