ಮುಂಬೈನ ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ನಟ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದ್ದು, ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರಿಗೆ ಬೆದರಿಕೆ ಹಾಕಿದೆ.
Back to Entertainment
Entertainment
October 18, 2026 at 3:52 PM
Tiger shroff: ಟೈಗರ್ ಶ್ರಾಫ್ ಗುಂಡಿನ ದಾಳಿ ಹೊಣೆ ಹೊತ್ತ ಬಿಷ್ಣೋಯಿ; ಸಲ್ಮಾನ್ ಜತೆ ನಟಿಸಿದರೆ, ಇದೇ ಶಿಕ್ಷೆ
Asianet Suvarna Entertainment
Excerpt from Asianet Suvarna Entertainment.