ಬಾಲಿವುಡ್ ನಟಿ ಸನ್ನಿ ಲಿಯೋನ್ ಮನೆಗೆ ಹೊಸ ಟ್ರಾವೆಲ್ ಪಾರ್ಟ್ನರ್ ಕರೆತಂದಿದ್ದಾರೆ. ಅಭಿಮಾನಿಗಳು ಸನ್ನಿ ಲಿಯೋನ್‌ಗೆ ಶುಭಕೋರಿದ್ದಾರೆ. ಮೈ ಬೀಸ್ಟ್ ಎಂದು ಕರೆದಿರುವ ಈ ಸಂಗಾತಿ ಯಾರು? ಏನಿದು ಸನ್ನಿ ಲಿಯೋನ್ ನಡೆ?