ಜಾಮ್‌ನಗರದ ನವರಾತ್ರಿ ಸಂಭ್ರಮದಲ್ಲಿ ಎಂ.ಎಸ್. ಧೋನಿ ಪತ್ನಿ ಸಾಕ್ಷಿಗೆ ಐಸ್‌ಕ್ರೀಮ್ ತಿನ್ನಿಸುವಂತೆ ಮಾಡಿ, ಕೊನೆಯ ಕ್ಷಣದಲ್ಲಿ ತಾವೇ ತಿಂದು ತುಂಟಾಟ ಮಾಡಿದ್ದಾರೆ. ಸಾಕ್ಷಿಯ ತಮಾಷೆಯ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿದ್ದು, “ಪ್ರೊಫೆಷನಲ್ ರೇಜ್‌ಬೈಟರ್” ಎಂದು ನೆಟ್ಟಿಗರು ಧೋನಿಯನ್ನು ಕರೆದಿದ್ದಾರೆ.