Gold Price 25 November 2026: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮಹಾಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 235 ರೂ, ಬೆಳ್ಳಿ ಬೆಲೆ 10 ರೂ ಕಡಿಮೆಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 11,715 ರೂನಿಂದ 11,420 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 12,458 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 175 ರೂ ಇದೆ.
Back to Business
Business
November 25, 2026 at 5:30 AM
Gold Rates 25 November: ಒಂದು ಸವರನ್ ಚಿನ್ನದ ಬೆಲೆಯಲ್ಲಿ 2,158 ರೂ ಕುಸಿತ
TV9 Kannada
Excerpt from TV9 Kannada.