ಗಂಡು ಮಕ್ಕಳಷ್ಟೇ ಹೆಣ್ಣುಮಕ್ಕಳಿಗೂ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಕೆಲವು ಸಮುದಾಯಗಳು ಇನ್ನೂ ಈ ನೀತಿ ಅನುಸರಿಸದೇ ತಮ್ಮದೇ ಕಟ್ಟುಪಾಡುಗಳನ್ನು ಹಾಕಿಕೊಂಡಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Back to Business
Business
November 25, 2026 at 4:42 AM
ಗಂಡ ಮನೆ ಅಳಿಯನಾಗಿದ್ರೆ ಮಾತ್ರ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು? ಹೈಕೋರ್ಟ್ ಮಹತ್ವದ ತೀರ್ಪು!
News18 Kannada Business
Excerpt from News18 Kannada Business.