ಗಾಂಧಿನಗರ: ಮತಗಳ್ಳತನದ ಆರೋಪದ ನಡುವೆ ಗುಜರಾತ್ ರಾಜಧಾನಿ ಗಾಂಧಿನಗರ ಮಹಾನಗರ ಪಾಲಿಕೆ (Gandhinagar Municipal Corporation) ಚುನಾವಣೆಯಲ್ಲಿ ಬಿಜೆಪಿ(BJP) ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಒಟ್ಟು 44 ಸ್ಥಾನಗಳ ಪೈಕಿ ಬರೋಬ್ಬರಿ 38 ಸ್ಥಾನಗಳನ್ನು ಗೆಲ್ಲುವ ಮೂಲಕ ಕಮಲ ಪಡೆ ಸ್ಪಷ್ಟ ಬಹುಮತ ಗಳಿಸಿದೆ.
Back to Top News
Top
October 13, 2026 at 9:54 AM
ಗಾಂಧಿನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ – ಕಾಂಗ್ರೆಸ್ಗೆ 5, ಸೊನ್ನೆ ಸುತ್ತಿದ ಆಪ್
Public TV Kannada
Excerpt from Public TV Kannada.