ಕೆಲವರು ಹಳೆಯ ಚಿನ್ನದಲ್ಲಿ ಹೊಳಪು ಕಡಿಮೆಯಾಗಿದೆ ಎಂದು ಪಾಲಿಶ್ ಮಾಡಿಸಲು ಕೊಡುತ್ತಾರೆ. ಆದರೆ ಹೀಗೆ ಮಾಡುವ ಮುನ್ನ ಮಹಿಳೆಯರು ನೂರು ಬಾರಿ ಯೋಚಿಸಬೇಕಿದೆ. ನೀವು ಪಾಲಿಶ್ ಮಾಡಲು ಕೊಡುವ 10 ಗ್ರಾಂ ಚಿನ್ನದಲ್ಲಿ ಎಷ್ಟು ಪಾಲಿಶ್ ಆಗದೆ ಕಳೆದುಹೋಗುತ್ತದೆ ನಿಮಗೆ ಗೊತ್ತಾ? ಇಲ್ಲಿ ತಿಳಿದುಕೊಳ್ಳಿ.
Back to Business
Business
October 25, 2026 at 10:03 AM
Gold Polish: ನಿಮ್ಮ ಹಳೆಯ ಚಿನ್ನವನ್ನು ಪಾಲಿಶ್ ಮಾಡಿಸ್ತೀರಾ? ಆಗ ಎಷ್ಟು ಬಂಗಾರ ಮಾಯವಾಗುತ್ತೆ ಗೊತ್ತಾ?
News18 Kannada Business
Excerpt from News18 Kannada Business.