ಬ್ಲಿಂಕಿಟ್​ ಡೆಲಿವರಿ ಬಾಯ್​ಗೆ ಅನಂತ್ ಅಂಬಾನಿ ಅವರು ಸ್ಕೂಟಿ ನೀಡುವ ಮೂಲಕ ಸರ್​ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಈ ಸಹಾಯಕ್ಕೆ ಬಡ ಡೆಲಿವರಿ ಭಾವುಕನಾಗಿದ್ದಾನೆ.