ರೆಡ್ಮಿ 17ಸಿ 5ಜಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ 20,999 ಆರಂಭಿಕ ಬೆಲೆಗೆ ಬಿಡುಗಡೆಯಾಗಿದೆ. 6.9 ಇಂಚಿನ 120Hz ಡಿಸ್‌ಪ್ಲೇ, 6000mAh ಬ್ಯಾಟರಿ, 33W ವೇಗದ ಚಾರ್ಜಿಂಗ್‌, ಮೀಡಿಯಾಟೆಕ್‌ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಮತ್ತು 50MP ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳು. ಅಕ್ಟೋಬರ್‌ 7ರಿಂದ ಫೋನ್‌ ಮಾರಾಟ ಆರಂಭವಾಗಲಿದೆ.