ಚಳಿಗಾಲ ಮತ್ತು ವಾಯುಮಾಲಿನ್ಯದ ಸಮಯದಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಬಹುದು. ಸೈಲೆಂಟ್ ನ್ಯುಮೋನಿಯಾದಲ್ಲಿ ಕೆಮ್ಮು ಅಥವಾ ತೀವ್ರ ಜ್ವರವಿಲ್ಲದಿದ್ದರೂ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
Back to Lifestyle
Lifestyle
October 22, 2026 at 1:08 PM
ಕೆಮ್ಮಿಲ್ಲ, ತೀವ್ರ ಜ್ವರವೂ ಇಲ್ಲ… ಶ್ವಾಸಕೋಶಕ್ಕೆ ಹಾನಿ ಮಾಡಬಹುದು ಸೈಲೆಂಟ್ ನ್ಯುಮೋನಿಯಾ! ಈ ಲಕ್ಷಣ ನಿರ್ಲಕ್ಷಿಸಬೇಡಿ
Asianet Suvarna Lifestyle
Excerpt from Asianet Suvarna Lifestyle.