ಕಾರ್ಪೆಟ್‌ಗಳನ್ನು ಯಂತ್ರದಿಂದ ಅಥವಾ ಕೈಯಿಂದ ತೊಳೆಯುವುದು ಕಷ್ಟದ ಕೆಲಸ. ಆದರೆ ಅಡಿಗೆ ಸೋಡಾ, ಉಪ್ಪು, ಶಾಂಪೂ ಮತ್ತು ವಿನೆಗರ್ ಬಳಸಿ ಕಾರ್ಪೆಟ್ ಅನ್ನು ತೊಳೆಯದೆ ಸ್ವಚ್ಛಗೊಳಿಸುವ ಸುಲಭ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ವಿಧಾನದಿಂದ ಕಾರ್ಪೆಟ್ ಡ್ರೈ ಕ್ಲೀನ್ ಇಲ್ಲದೆ ಹೊಸದರಂತೆ ಹೊಳೆಯುತ್ತದೆ.
Back to Lifestyle
Lifestyle
October 22, 2026 at 1:20 PM
ಕಾರ್ಪೆಟ್ ಕೊಳೆಯಾಗಿದ್ಯಾ? ಡ್ರೈ ಕ್ಲೀನ್ ಬಿಟ್ಟುಬಿಡಿ: ಮನೆಯಲ್ಲೇ ಹೀಗೆ ಮಾಡಿ ನೋಡಿ- ಫಳಫಳ ಹೊಳೆಯತ್ತೆ
Asianet Suvarna Lifestyle
Excerpt from Asianet Suvarna Lifestyle.