ಚಳಿಗಾಲದಲ್ಲಿ ಸ್ಟ್ರೀಟ್ ಫುಡ್ ತಿನ್ನಲೇಬಾರದು ಎಂದೇನಿಲ್ಲ. ಆದರೆ ಆಹಾರದ ಗುಣಮಟ್ಟ, ತಯಾರಿಸುವ ವಿಧಾನ ಮತ್ತು ಸ್ವಚ್ಛತೆಯ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ನಾಲಿಗೆಯ ರುಚಿಗಿಂತ ಆರೋಗ್ಯಕ್ಕೆ ಆದ್ಯತೆ ನೀಡುವುದು ಉತ್ತಮ.