ಪ್ರತಿದಿನ ಬೆಳಗಿನ ತಿಂಡಿಗೆ ಇಡ್ಲಿ, ದೋಸೆ ಮಾಡಿದಾಗ ಅದರ ಜೊತೆ ಏನು ಮಾಡಬೇಕು ಎಂಬ ಗೊಂದಲ ಹಲವರಿಗಿರುತ್ತದೆ. ಹೋಟೆಲ್‌ನಲ್ಲಿ ಸಿಗುವಂತಹ ಗಟ್ಟಿಯಾದ, ಮಸಾಲೆಯುಕ್ತ ಗ್ರೇವಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
Back to Lifestyle
Lifestyle
November 25, 2026 at 12:46 AM
ಇಡ್ಲಿ, ದೋಸೆಗೆ ಈರುಳ್ಳಿ ಕುರ್ಮಾ ಇದ್ದರೆ ಸಾಕು, ಹೊಟ್ಟೆ ತುಂಬಿದ್ರೂ ತಿನ್ನಬೇಕು ಅನಿಸುತ್ತೆ!
News18 Kannada Lifestyle
Excerpt from News18 Kannada Lifestyle.