Trendy mangalsutra designs: ಸೀರೆಗೆ ಹೊಂದುವ ವಿವಿಧ ಮಂಗಳಸೂತ್ರ ಡಿಸೈನ್ಸ್ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಮಿನಿಮಲ್ ಪೆಂಡೆಂಟ್, ಫ್ಲೋರಲ್ ಡಿಸೈನ್, ಸಾಂಪ್ರದಾಯಿಕ ದೋನ್ ವಾಟಿ, ಜಿಯೋಮೆಟ್ರಿಕ್ ಮತ್ತು ಡೈಮಂಡ್ ಟಚ್ ಮಂಗಳಸೂತ್ರಗಳು  ಟ್ರಡಿಷನಲ್ ಹಾಗೂ ಮಾಡರ್ನ್ ಲುಕ್ ಗೆ ಹೇಳಿ ಮಾಡಿಸಿದಂತಿವೆ.