ಸದ್ಯಕ್ಕೆ, 'ಪ್ರೇಮದ ಊರಲಿ ಚಿತ್ರದ ಮೂಲಕ 'ಶ್ರೀರಾಮ್' ಎಂದು ಗುರುತಿಸಿಕೊಂಡಿರುವ ಈ ನಟನ ಇದಕ್ಕೂ ಮೊದಲಿನ ಬೇರೆ ಇತ್ತು. ಆದರೆ, ಆ ಎರಡೂ ಹೆಸರುಗಳಿಂದ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಈ ನಟ ಗುರುತಿಸಿಕೊಂಡಿದ್ದರು. ಅದರೆ, ಈಗ 'ಪ್ರೇಮದ ಊರಲಿ ಶ್ರೀರಾಮ್' ಎಂದರೆ ಸಖತ್ ಫೇಮಸ್.