'ರಾಮಾಯಣ' ಚಿತ್ರದ ಕರ್ನಾಟಕದ ಗಳಿಕೆಯಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯಲ್ಲಿಯೇ ಭಾರೀ ಗಳಿಕೆ ಬಂದಿದೆ. ಪರಭಾಷೆಯ ಡಬ್ ಆಗಿರುವ ಸಿನಿಮಾವೊಂದು ಕರ್ನಾಟಕದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಕೋಟಿಿ ಗಳಿಸಿರುವುದು ಹೊಸ ದಾಖಲೆ. ಈ ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆ ಈ ಯಶಸ್ಸಿಗೆ ದೊಡ್ಡ ಶಕ್ತಿಯಾಗಿದೆ.
Back to Entertainment
Entertainment
November 8, 2026 at 5:04 PM
ಕರ್ನಾಟಕದಲ್ಲೂ ಹೊಸ ದಾಖಲೆ ಬರೆದ ಯಶ್ 'ರಾಮಾಯಣ'.. 'ಡಬ್ಬಿಂಗ್ ಚಿತ್ರ' ಹೆಸರೇಕೆ ಬಂತು?
Asianet Suvarna Entertainment
Excerpt from Asianet Suvarna Entertainment.