ಬೆಂಗಳೂರಿನ ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಇದೀಗ ಪ್ರವೇಶಿಸಿದೆ. ಬೆಂಗಳೂರಿನಲ್ಲೇ ಆರಂಭವಾಗಿರುವ Daxido ಆಟೋ ಮತ್ತು ಕ್ಯಾಬ್ ಬುಕ್ಕಿಂಗ್ ಸೇವೆಯನ್ನು ಪರಿಚಯಿಸಿದ್ದು, ಪ್ರಯಾಣಿಕರು ಹಾಗೂ ಚಾಲಕರಿಬ್ಬರಿಗೂ ಈ ಪ್ಲಾಟ್‌ಫಾರ್ಮ್ ಬೆಸ್ಟ್ ಅಂತೆ.
Back to Technology
Technology
September 27, 2026 at 9:55 AM
Ola, Uberಗೆ ಬೆಂಗಳೂರಿನಲ್ಲಿ ಹೊಸ ಸವಾಲ್; ಸ್ಟಾರ್ಟಪ್ ರಾಜಧಾನಿಗೆ ಎಂಟ್ರಿ ಕೊಟ್ಟ Daxido
Asianet Suvarna Technology
Excerpt from Asianet Suvarna Technology.