ಟೆಲಿಕಾಂ ಕಂಪನಿಗಳು 28 ದಿನಗಳ ಬದಲಾಗಿ 30 ದಿನಗಳ ರೀಚಾರ್ಜ್ ಪ್ಲ್ಯಾನ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ, ಬೇಸಿಕ್ ಫೋನ್ ಬಳಕೆದಾರರಿಗೆ ಡೇಟಾ ಇಲ್ಲದ ಕೇವಲ ಕರೆ ಮತ್ತು ಎಸ್‌ಎಂಎಸ್ ಪ್ಲ್ಯಾನ್‌ಗಳು ಶೀಘ್ರದಲ್ಲೇ ಪರಿಚಯವಾಗಲಿವೆ. ಸಂಸದ ರಾಘವ್ ಛಡ್ಡಾ ಅವರ ಮನವಿಯ ಮೇರೆಗೆ ಟ್ರಾಯ್ ಈ ನಿರ್ಧಾರ ಕೈಗೊಂಡಿದೆ.
Back to Technology
Technology
September 27, 2026 at 9:57 AM
ಬೇಸಿಕ್ ಫೋನ್ ಇದ್ದೋರಿಗೆ ಧಮಾಕಾ: ಮೊಬೈಲ್ ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟ ಸಂಸದ ರಾಘವ್ ಛಡ್ಡಾ
Asianet Suvarna Technology
Excerpt from Asianet Suvarna Technology.