-‌ ಸಕ್ಕರೆ ಇಳುವರಿ ತಪಾಸಣೆ, ತೂಕದ ಯಂತ್ರಗಳ ಪರಿಶೀಲನೆ ಹಾಗೂ ಯಂತ್ರ ಕೊಯ್ಲಿನ ಕಡಿತ ಮರುಪರಿಶೀಲನೆಗೆ ಒತ್ತಾಯ ಹುಬ್ಬಳ್ಳಿ: ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸಲಹಾ ಬೆಲೆ (SAP) ಜಾರಿಗೊಳಿಸುವುದು ಸೇರಿದಂತೆ ವಿವಿಧ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು…