ನೀವು PhonePe, Google Pay, UPI, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಗಳನ್ನು ಮಾಡುತ್ತಿದ್ದೀರಾ? ಡಿಜಿಟಲ್ ವಹಿವಾಟುಗಳ ಸುರಕ್ಷತೆಯನ್ನು ಹೆಚ್ಚಿಸಲು RBI ಹೊಸ ಸೈಬರ್ ಭದ್ರತಾ ನಿಯಮಗಳನ್ನು ತಂದಿದೆ. ಸೈಬರ್ ದಾಳಿಯ ಸಂದರ್ಭದಲ್ಲಿ, ಆರು ಗಂಟೆಗಳ ಒಳಗೆ ಮಾಹಿತಿ ನೀಡಬೇಕು.
Back to Business
Business
November 16, 2026 at 8:55 AM
UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಎಚ್ಚರಿಕೆ! RBI ಹೊಸ ನಿಯಮಗಳೇನು?
News18 Kannada Business
Excerpt from News18 Kannada Business.