Ramayana Film Review: ಪ್ರೇಕ್ಷಕರು ನಿರೀಕ್ಷಿಸಿದ ರೀತಿಯಲ್ಲೇ ‘ರಾಮಾಯಣ’ ಸಿನಿಮಾ ಮೂಡಿಬಂದಿದೆ. ನವೆಂಬರ್ 5ರಂದು ವಿಶ್ವಾದ್ಯಂತ ತೆರೆಕಂಡಿರುವ ಈ ಸಿನಿಮಾದಲ್ಲಿ ಎಲ್ಲ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ. ಗ್ರಾಫಿಕ್ಸ್ ಬಲದಿಂದ ರಾಮಾಯಣದ ಕಥೆ ಇನ್ನಷ್ಟು ವೈಭವದಿಂದ ಮೂಡಿಬಂದಿದೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಅವರ ನಟನೆ ಗಮನ ಸೆಳೆದಿದೆ.
Back to Entertainment
Entertainment
November 4, 2026 at 7:18 PM
Ramayana Review: ಯಶ್, ರಣಬೀರ್, ಸಾಯಿ ಪಲ್ಲವಿ ನಟನೆಯಿಂದ ಕಣ್ಮನ ಸೆಳೆದ ‘ರಾಮಾಯಣ’
TV9 Kannada
Excerpt from TV9 Kannada.