ರಾಮಾಯಣ ಸಿನಿಮಾದಲ್ಲಿ ರಾವಣ ಆವರಿಸಿಕೊಂಡಿದ್ದಾರೆ. ಜಟಾಯು ಪಕ್ಷಿ ಜೊತೆಗಿನ ರಾವಣನ ಫೈಟ್ ಪ್ರೇಕ್ಷಕರಿಗೆ ಥ್ರಿಲ್ ಮೂಡಿಸಿದೆ. ಪೈಸಾ ವಸೂಲ್ ಸೀನ್ ಅನಿಸಿದೆ. ಈ ಸಿನಿಮಾದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Back to Entertainment
Entertainment
November 5, 2026 at 2:56 AM
Ramayana: ರಾಮಾಯಣದಲ್ಲಿ'ರಾವಣ'ನ ಅಬ್ಬರ; ಇದು ರಾವಣನ ರಾಮಾಯಣ ಎಂದ ಪ್ರೇಕ್ಷಕ!
News18 Kannada Entertainment
Excerpt from News18 Kannada Entertainment.