ಹಾಸನ: ವ್ಯಾಪಾರಿಯೊಬ್ಬರ (Trade Man) ಆತ್ಮಹತ್ಯೆ ಪ್ರಕರಣದಲ್ಲಿ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ ಸುರೇಶ್ (BJP MLA HK Suresh) ಮೇಲೆ ಎಫ್‌ಐಆರ್ ದಾಖಲಾಗಿದೆ. ಸೆ.12 ರಂದು ವ್ಯಾಪಾರಿ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಏನಿದು ಪ್ರಕರಣ?