ಚಳಿಗಾಲ ಆರಂಭವಾಗುತ್ತಿದ್ದಂತೆ ಬೆಳಗ್ಗೆ ಮನೆಯ ಕಿಟಕಿ ಗಾಜಿನ ಮೇಲೆ ನೀರಿನ ಹನಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವರ ಮನೆಯಲ್ಲಿ ಕಿಟಕಿಗಳು ಮಂಜಿನಿಂದ ಕೂಡಿರುತ್ತವೆ. ಇದನ್ನು ತಡೆಯಲು ಮನೆಯ ಕಿಟಕಿ ಹಲಗೆಯ ಮೇಲೆ ಒಂದು ಲೋಹದ ಚಮಚವನ್ನು ಇಡುವ ಸರಳ ಟ್ರಿಕ್ ಇದೀಗ ಗಮನ ಸೆಳೆಯುತ್ತಿದೆ.
Back to Lifestyle
Lifestyle
October 25, 2026 at 4:19 AM
Spoon Trick: ಕಿಟಕಿ ಗಾಜಿನ ಮೇಲೆ ನೀರಿನ ಹನಿ ಮೂಡುತ್ತಿದೆಯೇ? ತಡೆಯಲು ಇಲ್ಲಿದೆ ಚಮಚದ ಸರಳ ಟ್ರಿಕ್!
Asianet Suvarna Lifestyle
Excerpt from Asianet Suvarna Lifestyle.