ಶಿಗ್ಗಾವಿ: ಸಹಕಾರಿ ಸಂಘಗಳ ಏಳಿಗೆಗೆ ಸಹಕಾರ ಮುಖ್ಯವಾಗಿದ್ದು, ಗ್ರಾಹಕರಿಗೆ ಅನೂಕಲವಾಗಲಿದೆ. ಅಲ್ಲದೆ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಿದೆ‘ ಎಂದು ರೇಣುಕಾಚಾರ್ಯ ಸೊಸೈಟಿ ಅಧ್ಯಕ್ಷ ಆರ್.ಎಸ್. ಅರಳೆಲೆಮಠ ಹೇಳಿದರು.