ಮುನಿರಾಬಾದ್: ಸಮೀಪದ ಅಗಳಕೇರಾ ಗ್ರಾಮದ ವೀರಭದ್ರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವವು ಸೋಮವಾರ(ಆ.31) ಜರುಗಲಿದೆ. ಅಂದು ಬೆಳಗ್ಗೆ ಸುಪ್ರಭಾತ, ಶಾಂತಯ್ಯ ಸ್ವಾಮಿ ಭೂಸನೂರ ಮಠ ಅವರ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ, ಮಂಗಳಾರತಿ ನಡೆಯಲಿದೆ.
Back to Top News
Top
August 30, 2026 at 1:22 AM
ಮುನಿರಾಬಾದ್ ಅಗಳಕೇರಾ ವೀರಭದ್ರೇಶ್ವರ ವಾರ್ಷಿಕ ಜಾತ್ರೆ ನಾಳೆ ಜರುಗಲಿದೆ
Prajavani