ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನ ದಿಗ್ಗಜ ಹಾಗೂ ಯಶಸ್ವಿ ತರಬೇತುದಾರ ಗರೆಥ್ ಬ್ಯಾಟಿ (Gareth Batty) ಅವರನ್ನು ಸಿಎಸ್‌ಕೆ ತಂಡವು ತನ್ನ ನೂತನ ಅಸಿಸ್ಟೆಂಟ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
Back to Sports
Sports
October 26, 2026 at 5:48 PM
CSK: ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಪಡೆಗೆ 1000 ವಿಕೆಟ್ ಸರದಾರ! ಅಸಿಸ್ಟೆಂಟ್ ಕೋಚ್ ಆಗಿ ಇಂಗ್ಲೆಂಡ್ ಲೆಜೆಂಡ್ ನೇಮಕ!
News18 Kannada Sports
Excerpt from News18 Kannada Sports.