ವೀಕ್ನೆಂಡ್ ಬಂದ್ರೆ ಸಾಕು ನಾನ್​ವೆಜ್ ಪ್ರಿಯರು ವಿವಿಧ ಆಹಾರಗಳನ್ನು ತಿನ್ನುತ್ತಾರೆ. ಬ್ಯಾಚುಲರ್ಸ್‌ ಸಿಂಪಲ್ ಟೇಸ್ಟಿ ಚಿಕನ್ ಮಾಡಲು ಇಷ್ಟಪಡುತ್ತಾರೆ. ಅಂತಹವರಿಗೆ ರೆಸ್ಟೋರೆಂಟ್ ಸ್ಟೈಲ್ ಗಾರ್ಲಿಕ್ ಪೆಪ್ಪರ್ ಚಿಕನ್ ರೆಸಿಪಿ ಬೆಸ್ಟ್ ಅಂತಾ ಹೇಳಬಹುದು.