ವಾಕಿಂಗ್ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಹಲವು ಜನರು ಹೇಳುತ್ತಾರೆ. ಆರೋಗ್ಯದಲ್ಲಿ ಏರಿಳಿತವಾದಾಗ ವೈದ್ಯರು ಕೂಡ ತಕ್ಷಣ ವಾಕಿಂಗ್ ಮಾಡಲು ಸಲಹೆ ನೀಡುತ್ತಾರೆ. ಇದರಿಂದ ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.