ಗ್ರೀಸ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾದ ಈ ವಿವಾಹ ಸಮಾರಂಭದ ನಡುವೆ, ಚೆನ್ನೈನಲ್ಲಿ ನಡೆಯಲಿರುವ ಆರತಕ್ಷತೆಯ ಆಮಂತ್ರಣ ಪತ್ರಿಕೆಯ ಝಲಕ್‌ಗಳು ಗಮನ ಸೆಳೆದಿವೆ.