ನಟ ಇಮ್ರಾನ್ ಖಾನ್ ಅವರನ್ನು ದೇಶ ಬಿಟ್ಟು ಹೊರಡುವಂತೆ ಎಫ್ಆರ್ಆರ್ಓ (ಫಾರಿನ್ ರೀಜಿನಲ್ ರಿಜಿಸ್ಟ್ರೇಷನ್ ಆಫಿಸ್) ನೊಟೀಸ್ ನೀಡಿತ್ತು. ನವೆಂಬರ್ 28ಕ್ಕೆ ಕೊನೆಯ ದಿನ ನೀಡಲಾಗಿತ್ತು. ಆದರೆ ಎಫ್ಆರ್ಆರ್ಓ ನೀಡಿದ್ದ ನೊಟೀಸ್ ಅನ್ನು ಇಮ್ರಾನ್ ಖಾನ್ ಪ್ರಶ್ನೆ ಮಾಡಿ ಬಾಂಬೆ ಹೈಕೋರ್ಟ್ಗೆ ನೊಟೀಸ್ ಸಲ್ಲಿಸಿದ್ದರು.
Back to Entertainment
Entertainment
October 27, 2026 at 10:48 AM
ಭಾರತ ತೊರೆಯುವಂತೆ ನೊಟೀಸ್: ನಟ ಇಮ್ರಾನ್ ಖಾನ್ಗೆ ತಾತ್ಕಾಲಿಕ ನೆಮ್ಮದಿ
TV9 Kannada
Excerpt from TV9 Kannada.