Bigg Boss Contestant Lakshmi Gowda: ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋಗಬೇಕೆಂದರೆ ಲಕ್ಷಾಂತರ ರೂಪಾಯಿ ಕೊಟ್ಟು ಬ್ರಾಂಡೆಡ್ ಬಟ್ಟೆ, ಶೂ, ಮೇಕಪ್ ಮಾಡಿಸಬೇಕು ಅನ್ನೋದು ಎಲ್ಲರ ಲೆಕ್ಕಾಚಾರ. ಆದರೆ ಲಕ್ಷ್ಮೀ ಗೌಡ ಬಿಗ್ ಬಾಸ್ ವೇದಿಕೆ ಹತ್ತಲು ಖರ್ಚು ಮಾಡಿದ್ದು ಎಷ್ಟು ಗೊತ್ತಾ? ಇವರ ಬ್ಯಾಕ್‌ಗ್ರೌಂಡ್ ಹಾಗೂ ಅಪ್ಪ ಏನು ಮಾಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
Back to Entertainment
Entertainment
October 27, 2026 at 11:02 AM
ಬಿಗ್ ಬಾಸ್ ಮನೆಗೆ ಹೋಗೋಕೆ ಲಕ್ಷ್ಮೀ ಗೌಡ ಖರ್ಚು ಮಾಡಿದ್ದೆಷ್ಟು? ಅಪ್ಪ-ಅಮ್ಮ ಏನ್ ಕೆಲಸ ಮಾಡ್ತಾರೆ?
Asianet Suvarna Entertainment
Excerpt from Asianet Suvarna Entertainment.