ದೊಡ್ಡ ಗಾಯಕರು ಹಾಡಬೇಕಿದ್ದ ಟೈಟಲ್ ಸಾಂಗ್‌ಗೆ ಧ್ವನಿ ನೀಡಿದ್ದು ಕಾರ್ಕಳದ ಶಾಲೆಯ ಏಳು ಮಕ್ಕಳು! ‘ಪ್ರೇಮದ ಊರಲಿ’ ಚಿತ್ರದ ಈ ವಿಭಿನ್ನ ಪ್ರಯತ್ನದ ಹಿಂದೆ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರ ಆಲೋಚನೆ ಹಾಗೂ ಮಕ್ಕಳ ಮುಗ್ಧ ಧ್ವನಿಯ ಕಥೆಯಿದೆ.
Back to Entertainment
Entertainment
October 12, 2026 at 3:47 AM
Premada Urali: ಕರ್ನಾಟಕದ ಮನಗೆದ್ದ ಕಾರ್ಕಳದ ಪುಟಾಣಿಗಳು; ವೈರಲ್ ಟೀಚರ್ ವಂದನಾ ಶಿಷ್ಯರು ಹಾಡಿದ ʼಪ್ರೇಮದ ಊರಲಿʼ ಫುಲ್ ಫೇಮಸ್!
News18 Kannada Entertainment
Excerpt from News18 Kannada Entertainment.