ಭಾರತದ ಷೇರುಪೇಟೆಯಲ್ಲಿ ಬಹುನಿರೀಕ್ಷಿತ ಜಿಯೋ ಪ್ಲಾಟ್‌ಫಾರ್ಮ್ಸ್ (Jio Platforms) ಷೇರುಗಳು ಭರ್ಜರಿ ಆರಂಭ ಕಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಮತ್ತು ಟೆಲಿಕಾಂ ಅಂಗಸಂಸ್ಥೆಯಾದ ಜಿಯೋ, ತನ್ನ ಐಪಿಒ ಬೆಲೆಗಿಂತ ಶೇ. 21ಕ್ಕೂ ಹೆಚ್ಚು ಪ್ರೀಮಿಯಂನಲ್ಲಿ ಷೇರುಪೇಟೆಗೆ ಪ್ರವೇಶಿಸಿದೆ.
Back to Business
Business
October 28, 2026 at 4:36 AM
Jio shares: ಮೂರು ವರ್ಷದ ಎಫ್ಡಿ ರಿಟರ್ನ್ ಅನ್ನು ಮೂರೇ ದಿನದಲ್ಲಿ ತಂದುಕೊಟ್ಟ ಜಿಯೋ ಐಪಿಒ, 21% ಲಾಭದಲ್ಲಿ ಲಿಸ್ಟ್
Asianet Suvarna Business
Excerpt from Asianet Suvarna Business.