ಟೈಪ್ ಎ ಅಥವಾ ಟೈಪ್ ಸಿ, ಯಾವ ಕೇಬಲ್‌ ಫೋನ್‌ ಅನ್ನು ವೇಗವಾಗಿ ಚಾರ್ಜ್ ಮಾಡುತ್ತದೆ ಎಂಬ ಗೊಂದಲ ಹಲವರಲ್ಲಿದೆ. ಟೈಪ್ ಸಿ ಹೊಸ ತಲೆಮಾರಿನ ಚಾರ್ಜಿಂಗ್ ಮತ್ತು ದತ್ತಾಂಶ ವರ್ಗಾವಣೆ ವ್ಯವಸ್ಥೆಗಳನ್ನು ಬೆಂಬಲಿಸಬಹುದು. ಆದರೆ ಕೇವಲ ಕೇಬಲ್‌ನ ವಿನ್ಯಾಸದಿಂದ ಚಾರ್ಜಿಂಗ್ ವೇಗ ನಿರ್ಧಾರವಾಗುವುದಿಲ್ಲ.