Gold Price Forecast ICICI Bank: ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಏರಿಳಿತವಾಗ್ತಿದೆ. 2026ರ ಅಂತ್ಯಕ್ಕೆ 3 ತಿಂಗಳು ಬಾಕಿ ಇರುವಾಗ್ಲೇ ಮುಂದಿನ ಚಿನ್ನದ ಬೆಲೆ ಕುರಿತು ಶಾಕಿಂಗ್ ವರದಿ ಹೊರಬಿದ್ದಿದೆ. ICICI ಬ್ಯಾಂಕ್ ಚಿನ್ನದ ಬೆಲೆ ಕುರಿತ ವರದಿ ರಿಲೀಸ್ ಮಾಡಿದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ನಲ್ಲಿ ಚಿನ್ನದ ಬೆಲೆ ಎಷ್ಟಿರುತ್ತೆ?